ಕರ್ನಾಟಕ ಪ್ರವಾಸದಲ್ಲಿರುವ ಪ್ರಿಯಾಂಕ ಗಾಂಧಿ ಇಂದು ಶೃಂಗೇರಿ ಮಠಕ್ಕೆ ಭೇಟಿ ಕೊಟ್ಟು ಶಾರದಾಂಬೆಯ ದರ್ಶನವನ್ನು ಪಡೆದು ನಂತರ ಗುರುವಿನ ಆಶೀರ್ವಾದವನ್ನು ಪಡೆದುಕೊಂಡರು.
#PriyankaGandhi #Shrungeri #Chikkamagaluru #BalehonnuruMatt #Shrungerimatt #CongressCampaign #Karnatakaassemblyelection2023 #Karnatakaelection2023
~HT.162~PR.28~ED.31~